Random Video

ಎಚ್ ಡಿ ಕುಮಾರಸ್ವಾಮಿ ನಿವಾಸದ ಎದುರು ಜಾನಪದ ಕಲೆ ರಾರಾಜಿಸುತ್ತಿದೆ | Oneindia Kannada

2018-05-23 1 Dailymotion

Designated Chief Minister HD Kumaraswamy will visit Chamundi Hill in Mysuru today on May 23 to take blessings from Chamundeshwari. HD Kumaraswamy will be sworn in as chief minister at a special ceremony on the Vidhana Soudha stairs at 4.30 pm.

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೇ 23ರಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ಇಲ್ಲಿಂದಲೇ ತಮ್ಮ ರಾಜ್ಯ ಚುನಾವಣಾ ಪ್ರವಾಸ 'ಕುಮಾರ ಪರ್ವ'ಕ್ಕೆ ಕುಮಾರಸ್ವಾಮಿ ಚಾಲನೆ ನೀಡಿದ್ದರು. ಇದೀಗ ಅಧಿಕಾರ ವಹಿಸಿಕೊಳ್ಳುವ ಮುನ್ನ ಮತ್ತೆ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲಿದ್ದಾರೆ.